ಕರ್ನಾಟಕ ರಾಜ್ಯ ಮೀಸಲು ಪೋಲಿಸ್ 7ನೇ ಪಡೆ ಮಂಗಳೂರಿನಲ್ಲಿ ಇಂದು ನಡೆದ ಕೆ.ಎಸ್.ಆರ್.ಪಿ. ಸಿಬ್ಬಂದಿಗಳ ಕುಂದುಕೊರತೆ ಸಭೆಯಲ್ಲಿ ಶ್ರೀ. ಭಾಸ್ಕರ್ ರಾವ್, ಎಡಿಜಿಪಿ ರವರು 7ನೇ ಪಡೆಯ ಚಾಲಕರಾದ ಶ್ರೀ ಎಲ್.ಬಿ. ರವಿಯವರಿಗೆ ಹಂಚಿಕೆಯಾಗಿದ್ದ ಬಸ್ಸನ್ನು ಸುಸಜ್ಜಿತವಾಗಿ ಹಾಗೂ ವ್ಯವಸ್ಥಿತವಾಗಿ ನಿರ್ವಹಿಸಿರುವುದನ್ನು ಕಂಡು ಸಂತಸಗೊಂಡು ರೂ.1,000/- ಗಳ ನಗದು ಬಹುಮಾನವನ್ನು ಘೋಷಿಸಿರುತ್ತಾರೆ. ಹಾಗೂ ಇತರೆ ಸಿಬ್ಬಂದಿಗಳೂ ಸಹ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಹುರಿದುಂಬಿಸಿರುತ್ತಾರೆ.

Please follow and like us:
Facebook
Facebook
LinkedIn
RSS
Follow by Email23